¡Sorpréndeme!

ಖಡಕ್ ಜಿಲ್ಲಾಧಿಕಾರಿ Rohini Sindhuri ಇಂಟ್ರೆಸ್ಟಿಂಗ್ ಕಹಾನಿ | Oneinda Kannada

2021-06-01 4 Dailymotion

ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಸದ್ಯ ಮೈಸೂರು ಡಿಸಿಯಾಗಿ ಕಾರ್ಯನಿರ್ವಹಿಸುತ್ತಿರುವ ರೋಹಿಣಿ ಸಿಂಧೂರಿ ತಮ್ಮ ಕಾರ್ಯವೈಖರಿಯಿಂದ ಮತ್ತು ಕೆಲವು ವಿವಾದಾತ್ಮಕ ವಿಷಯದಿಂದ ಸುದ್ದಿಯಲ್ಲಿರುತ್ತಾರೆ. ರೋಹಿಣಿ ಸಿಂಧೂರಿ ಅವರ ಬದುಕಿನ ಹಾದಿಯ ಬಗ್ಗೆ ಕೆಲವು ವಿಚಾರಗಳು ನಿಮ್ಮ ಮುಂದೆ..

Rohini Sindhuri Dasari (born 30 May 1984) is an Indian Administrative Service Officer who is the current District Magistrate of Mysore district.